ನಗರಸಭೆ ಭ್ರಷ್ಟಾಚಾರದ ಕರಪತ್ರ: ಬಜೆಟ್ ಸಭೆಯಲ್ಲಿ ಗದ್ದಲನಗರಸಭೆಯ ಹಲವಾರು ಸದಸ್ಯರು ಬಜೆಟ್ ಅಧಿವೇಶನದಲ್ಲಿ ಖಾರವಾಗಿ ಸದಸ್ಯರಾದ ಜಯಲಕ್ಷ್ಮಿ, ಸಿ.ಶ್ರೀನಿವಾಸ್, ಸಿ.ಎಂ.ವಿಶುಕುಮಾರ್, ವಿರೂಪಾಕ್ಷಿ, ಎಸ್.ಜಯಣ್ಣ, ವೆಂಕಟೇಶ್ ಮುಂತಾದವರು ಪ್ರಶ್ನಿಸಿದರಲ್ಲದೆ, ನಗರಸಭೆಗೆ ಕೋಟ್ಯಂತರ ರುಪಾಯಿ ಆದಾಯವನ್ನು ನಷ್ಟಮಾಡಿದ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.