ವಿಶ್ವದಲ್ಲಿ ಕಸಾಪ ಪರಂಪರೆ ಸಂಸ್ಕೃತಿ ಶ್ರೀಮಂತ: ಡಾ.ಬಸವರಾಜ ಖೋತಕನ್ನಡ ಸಾಹಿತ್ಯ ಪರಿಷತ್ತು ನಾಡು ನುಡಿ, ಕಲೆ, ಸಾಹಿತ್ಯ, ಸಂಗೀತ, ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಸತತವಾಗಿ 110 ವರ್ಷಗಳಿಂದಲೂ ನಿರಂತರ ಸೇವೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ, ವಿಶ್ವದಲ್ಲಿಯೇ ಕನ್ನಡ ಸಾಹಿತ್ಯ ಪರಿಷತ್ತು ಪರಂಪರೆ ಶ್ರೀಮಂತವಾಗಿದೆ ಎಂದು ಸಾಹಿತಿ ಡಾ.ಬಸವರಾಜ ಖೋತ ಹೇಳಿದರು.