ಆಗಸದಲ್ಲಿ ಹೆಲಿಕಾಪ್ಟರ್ ನಿರಂತರ ಹಾರಾಟಹಗಲು ರಾತ್ರಿ ಆಗಸದಲ್ಲಿ ಯುದ್ಧ ವಿಮಾನ, ಹೆಲಿಕಾಪ್ಟರ್ ಹಾರಾಡುತ್ತಿವೆ. ಇದರಿಂದ ರಾತ್ರಿ ಮಲಗುವಾಗ ಭಯ ಆಗುತ್ತದೆ. ಆದರೆ ನಾನು ಸುರಕ್ಷಿತವಾಗಿದ್ದೇನೆ. ನಾನಿರುವಲ್ಲಿ ಕ್ಷಿಪಣಿ, ಬಾಂಬ್ ಬಿದ್ದಿಲ್ಲ. ಇದು ಇಸ್ರೇಲ್ ನ ಹೈಫಾದಲ್ಲಿರುವ ಮೂಲತಃ ಶಿರಸಿಯ ಕ್ರಿಜೋಸ್ಟಮ್ ಪೌಲ್ ವಾಜ್ ಹೇಳುವ ಮಾತುಗಳು.