ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
karnataka-news
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಮುಸ್ಲಿಂ ಮಹಿಳೆಯೊಂದಿಗೆ ಮಾತನಾಡಿದ್ದಕ್ಕೆ ದಾಳಿ: ನಾಲ್ವರಿಗೆ ಜಾಮೀನು
ಮುಸ್ಲಿಂ ಮಹಿಳೆಯೊಂದಿಗೆ ಮಾತನಾಡಿದ್ದನ್ನು ಆಕ್ಷೇಪಿಸಿ ಹಿಂದು ವ್ಯಕ್ತಿ ಮೇಲೆ ದಾಳಿ ನಡೆಸಿ ಹಲ್ಲೆ ಮಾಡಿದ ಮತ್ತು ಆತನಿಗೆ ಸೇರಿದ ಚಿನ್ನಾಭರಣಗಳನ್ನು ದೋಚಿದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದ ನಾಲ್ವರಿಗೆ ಹೈಕೋರ್ಟ್ ಜಾಮೀನು ನೀಡಿದೆ.
ರಾಜಕಾಲುವೆ ಒತ್ತುವರಿಯ ತೆರವಿಗೆ ಸಮನ್ವಯ ಕೊರತೆ
ಮಳೆಗಾಲ ಆರಂಭಕ್ಕೂ ಮುನ್ನ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಬೇಕಿದ್ದ ಬಿಬಿಎಂಪಿಗೆ ಕಂದಾಯ ಇಲಾಖೆಯಿಂದ ಸಮರ್ಪಕ ನೆರವು ಸಿಗದ ಕಾರಣ ಒತ್ತುವರಿ ತೆರವು ಕಾರ್ಯಾಚರಣೆಗೆ ಹಿನ್ನಡೆಯಾಗುತ್ತಿದೆ.
ಬಿಬಿಎಂಪಿ : ನೀರಿಗಾಗಿ ನೀಡಿದ ₹4 ಕೋಟಿ ಅನುದಾನ ಹಿಂಪಡೆದ ಪಾಲಿಕೆ
ದಾಸರಹಳ್ಳಿ ನಮ್ಮ ಕ್ಷೇತ್ರಕ್ಕೆ ನೀರಿಗಾಗಿ 4 ಕೋಟಿ ರು.ಹಣ ಬಿಡುಗಡೆ ಮಾಡಿದ್ದ ಪಾಲಿಕೆ ಆಯುಕ್ತರು ಟೆಂಡರ್ ಕರೆಯುವ ಮುನ್ನವೇ ಹಿಂಪಡೆದಿದ್ದಾರೆ ಎಂದು ಶಾಸಕ ಎಸ್. ಮುನಿರಾಜು ಆಕ್ರೋಶ ವ್ಯಕ್ತಪಡಿಸಿದರು.
ಪೆನ್ ಡ್ರೈವ್ ಕೇಸಲ್ಲಿ ನನ್ನ ಪಾತ್ರವಿಲ್ಲ: ಎಲ್‌ಆರ್‌ಎಸ್
ಪೆನ್‌ಡ್ರೈವ್ ಕೇಸಲ್ಲಿ ನನ್ನ ಪಾತ್ರವಿಲ್ಲ ಎಂಬುದಾಗಿ ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ ತಿಳಿಸಿದ್ದಾರೆ.
ಬೈಕ್‌ಗೆ ಕಾರು ತಾಕಿ ಜಗಳ: ಉದ್ಯಮಿ ಕಪಾಳ ಮೋಕ್ಷಕ್ಕೆ ಬೈಕ್ ಸವಾರ ಬಲಿ!
ಕಾರು ತಾಕಿಸಿ ಹೋದ ಮಹಿಳೆ ಹಿಂಬಲಿಸಿದ ಸವಾರನನ್ನು ಮನೆಗೆ ಕರೆದು ಸಂಧಾನ ಯತ್ನ ನಡೆಸಿದಾಗ ಇವರ ಮಧ್ಯ ಪ್ರವೇಶಿಸಿದ ಪತಿಯು ಸವಾರನ ಮೇಲೆ ಹಲ್ಲೆ ನಡೆಸಿ, ಕಪಾಳಮೋಕ್ಷ ಮಾಡಿದ್ದಾನೆ. ನೋವಿನಲ್ಲೆ ಮನೆಗೆ ಬಂದ ಪ್ರಭುರಾಮ್ ರಾತ್ರಿ ಮಲಗಿದ್ದಲ್ಲೇ ಪ್ರಾಣ ಬಿಟ್ಟಿದ್ದಾನೆ.
ಬನಶಂಕರಿ ದೇವಳದ ಹುಂಡಿಗೆ 1 ತಿಂಗಳಲ್ಲಿ 44.04 ಲಕ್ಷ ಕಾಣಿಕೆ
ನಗರದ ಬನಶಂಕರಿ ದೇವಾಲಯದಲ್ಲಿ ಸೋಮವಾರ ಹುಂಡಿಗಳ ಎಣಿಕೆ ಕಾರ್ಯ ನಡೆದಿದ್ದು, ಏಪ್ರಿಲ್ ತಿಂಗಳಲ್ಲಿ 44.04 ಲಕ್ಷ ರು.ಗಳಿಗೂ ಅಧಿಕ ಕಾಣಿಕೆ ಸಂಗ್ರಹವಾಗಿದೆ.
ಇವಿಎಂನೊಂದಿಗೆ ಮತಗಟ್ಟೆಗೆ ತೆರಳಿದ ಸಿಬ್ಬಂದಿ
ಎಲ್ಲ ಮತ ಕೇಂದ್ರಗಳಲ್ಲಿ ಎಲ್ಲ ಸುರಕ್ಷತೆ ಹಾಗೂ ಸುಗಮ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮತಗಟ್ಟೆಗೂ ಕೂಡ ಪೊಲೀಸ್ ಸಿಬ್ಬಂದಿ, ಎನ್‌ಸಿಸಿ, ಎನ್‌ಎಸ್‌ಎಸ್ ಸ್ವಯಂಸೇವಕರನ್ನು ನೇಮಿಸಲಾಗಿದೆ.
ಚುನಾವಣೆ ಮುಗಿದ ಬಳಿ ಪ್ರಜ್ವಲ್ ರಾಜ್ಯಕ್ಕೆ ವಾಪಸ್?
ಈಗ ಬಂದರೆ ಮತದಾನದ ಮೇಲೆ ಅಡ್ಡಪರಿಣಾಮ ಭೀತಿ ಹಿನ್ನೆಲೆಯಲ್ಲಿ ಇನ್ನೆರೆಡು ದಿನಳಲ್ಲಿ ವಿದೇಶದಿಂದ ವಾಪಸ್ ಬರುವ ಸಂಭವವಿದೆ.
ಆತಂಕವಿಲ್ಲದೇ ಧೈರ್ಯದಿಂದ ಚುನಾವಣಾ ಕರ್ತವ್ಯ ನಿರ್ವಹಿಸಿ
ಯಾವುದೇ ಆತಂಕವಿಲ್ಲದೆ, ಧೈರ್ಯದಿಂದ ಹಾಗೂ ಪ್ರಾಮಾಣಿಕತೆಯಿಂದ ಚುನಾವಣಾ ಕರ್ತವ್ಯ ನಿರ್ವಹಿಸಿ.
ರೈತರ ಜಮೀನಿಗೆ ಸಮರ್ಪಕ ವಿದ್ಯುತ್ ಪೂರೈಸಿ
ಜಮೀನಿಗೆ ರಾತ್ರಿ ಸಮಯದಲ್ಲಿ 20 ಹ್ಯಾಂಪ್ಸ್ ಕೊಡುವ ಬದಲು 8 ರಿಂದ10 ಹ್ಯಾಂಪ್ಸ್ ವಿದ್ಯುತ್ ಸರಬರಾಜ್ ಮಾಡುವ ಕಾರಣ ವೋಲ್ಟೇಜ್ ಕಡಿಮೆಯಾಗಿ ಪಂಪ್ ಸೆಟ್‌ಗಳು ಸುಟ್ಟುಹೋಗುತ್ತಿವೆ.
< previous
1
...
11131
11132
11133
11134
11135
11136
11137
11138
11139
...
14689
next >
Top Stories
ಬ್ರಿಟಿಷರ ಕೈಯಲ್ಲೇ ಆಗಿರಲಿಲ್ಲ ಆರೆಸ್ಸೆಸ್ ನಿಷೇಧ
ಸರ್ ನವೆಂಬರ್ ಕ್ರಾಂತಿ ; ಏನು ? ಕೇಳಿಸ್ತಿಲ್ಲ ! - ಸಲೀಂ ಅಹಮದ್
ಮುಂದಿನ ವರ್ಷ ಅಕ್ಕಿ ಬೆಲೆ ಇನ್ನಷ್ಟು ಏರಿಕೆ?
ಅಂಗವಿಕಲತೆ ಮೆಟ್ಟಿ ನಿಂತ ಶಿವಮೊಗ್ಗದ ಕನ್ನಡ ಪ್ರೇಮಿ
ರಾಜ್ಯದಲ್ಲಿ ಹೆಚ್ಚುತ್ತಿದೆ ಚಳಿ, ಬೀದರಲ್ಲಿ 10 ಡಿಗ್ರಿ