ನಿಸರ್ಗದತ್ತ ಮಾರ್ಗೋಪಾಯದಿಂದ ಬದುಕು ಹಸನುಪರಿಸರದ ಬಗ್ಗೆ ಸಮಾಜಕ್ಕೆ ಅರಿವು ಮೂಡಿಸುವ ನಿಟ್ಟಿನಲ್ಲಿ ಹಲವಾರು ತರಗತಿಗಳು, ಬೋಧನೆ, ಬೀದಿ ನಾಟಕ, ಜಾಥಾ ಹಮ್ಮಿಕೊಂಡಿದ್ದರೂ ಅಂತಹ ಹೇಳಿಕೊಳ್ಳುವ ಅರಿವು ಜನತೆಯಲ್ಲಿ ಕಂಡು ಬರದಿರುವುದು ಅತ್ಯಂತ ವಿಷಾದದ ಸಂಗತಿ. ಹಲವು ಆವಿಷ್ಕಾರದ ಪರಿಣಾಮದಿಂದಾಗಿ ಭೂಮಿಯ ಉಷ್ಣಾಂಶ ಹೆಚ್ಚಾಗಿ ಮಳೆ ಮಾರುತಗಳು, ವಾಯುವಿನ ಚಲನೆ ಸರಿಯಾದ ಸಮಯಕ್ಕೆ ಆಗದೆ ಮಳೆ ಇಳೆಗೆ ತಲುಪುತಿಲ್ಲ