15 ದಿನವಾದ್ರೂ ನೀರಿಲ್ಲ: ರೋಣ ಪುರಸಭೆಗೆ ಜನತೆ ಹಿಡಿಶಾಪರೋಣ ಪಟ್ಟಣದ 1ನೇ ವಾರ್ಡಿನ ಸುಭಾಸ ನಗರ ಬಡಾವಣೆಗೆ 15 ದಿನಗಳಾದ್ರೂ ನೀರು ಪೂರೈಕೆ ಮಾಡಿಲ್ಲ, ಇದರಿಂದ ಅಲ್ಲಿನ ನಿವಾಸಿಗಳಿಗೆ ತೀವ್ರ ತೊಂದರೆಯಾಗಿದ್ದು, ಗಮನ ಹರಿಸದೇ ಗಾಢನಿದ್ರೆಗೆ ಜಾರಿದ ಪುರಸಭೆ ಅಧಿಕಾರಿಗಳ ವರ್ತನೆಗೆ ಜನತೆ ಹಿಡಿಶಾಪ ಹಾಕುತ್ತಿದ್ದಾರೆ.