ಹೌಸಿಂಗ್ ಸೊಸೈಟಿ ಚುನಾವಣೆ: ಬ್ಯಾಟ್ಸ್ ಮನ್ ಚಿಹ್ನೆಗೆ ಮತ ನೀಡುವಂತೆಸೊಸೈಟಿಯ ಸದಸ್ಯ ಎಸ್.ತಂಗರಾಜ್ ಮನವಿಶಿವಮೊಗ್ಗ ಹೌಸಿಂಗ್ ಕೋ- ಆಪರೇಟಿವ್ ಸೊಸೈಟಿಯ ನಿರ್ದೇಶಕರ ಚುನಾವಣೆಯು ಜ.12 ರಂದು ನಡೆಯಲಿದೆ. ಈ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ನಾನು ಸ್ಪರ್ಧಿಸುತ್ತಿದ್ದು, ಕ್ರಮ ಸಂಖ್ಯೆ 7 ರ ಬ್ಯಾಟ್ಸ್ ಮನ್ ಚಿಹ್ನೆಯ ಗುರುತಿಗೆ ಮತ ನೀಡಿ ಗೆಲ್ಲಿಸಬೇಕು ಎಂದು ಶಿವಮೊಗ್ಗ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿಯ ಸದಸ್ಯ ಎಸ್.ತಂಗರಾಜ್ ಮನವಿ ಮಾಡಿದರು. ಶಿವಮೊಗ್ಗ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.