ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಬಸವನಪುರ ಗ್ರಾಮದ ಕಲ್ಯಾಣಿನಗರದ ಮುತ್ತುರಾಯನ ಗುಡ್ಡದಲ್ಲಿ ಶ್ಯಾಮ್ ಪ್ರಸಾದ್ ಮುಖರ್ಜಿಯವರ ಬಲಿದಾನ ದಿವಸ ಆಚರಿಸಲಾಯಿತು.ಮೈಸೂರು -ಕೊಡಗು ಸಂಸದ ಯದವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಶ್ಯಾಮ್ ಪ್ರಸಾದ್ ಮುಖರ್ಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ, ಗಿಡ ನೆಟ್ಟರು.ಮುಖ್ಯಅತಿಥಿಯಾಗಿ ಮೈಸೂರು- ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭಾಗಿಯಾಗಿದ್ದರು.ಕ್ಷೇತ್ರದ ಅಧ್ಯಕ್ಷರಾದ ಪೈ.ಟಿ. ರವಿ. ಸಹ ಸಂಚಾಲಕರಾದ ಕೂರ್ಗಳ್ಳಿ ರೇವಣ್ಣ, ಬಿಜೆಪಿಯ ಹಿರಿಯ ಮುಖಂಡರಾದ ಗೋಪಾಲ್ ರಾವ್, ಶ್ರೀನಿವಾಸ್ ಅಂಕಲ್, ಎಸ್.ಡಿ. ಮಹೇಂದ್ರ, ಗೆಜ್ಜಗಳ್ಳಿ ಮಹೇಶ್, ಜಗದೀಶ್ ಗೌಡ, ದೇವರಾಜ್, ಈರಪ್ಪ, ಮಾಜಿ ಕಮಾಂಡೋ ಸ್ಯಾಮ್, ಮುಖ್ಯಸ್ಥರಾದ ಶ್ರೀಧರ್, ಜಿಲ್ಲಾ ಕಾರ್ಯದರ್ಶಿಯಾದ ಮೋನಿಕಾ, ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಚಿಕ್ಕಾನ್ಯ, ಯುವ ಮೋರ್ಚಾ ಮಾಜಿ ಅಧ್ಯಕ್ಷರಾದ ದಾರಿಪುರ ಚಂದ್ರಶೇಖರ್, ದೇವಸ್ಥಾನ ಟ್ರಸ್ಟಿಗಳಾದ ಶ್ರೀನಿವಾಸ್, ಮೊಗಣ್ಣ, ನಾಗರಾಜ್ ಇತರ ಟ್ರಸ್ಟಿಗಳು ಹಾಗೂ ಮಹಿಳಾ ಮೋರ್ಚಾ ಅಧ್ಯಕ್ಷರಾದ ಸವಿತಾ ಪುಟ್ಟೇಗೌಡ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರಾದ ಕುಮಾರ್, ಮಹದೇವ ಸ್ವಾಮಿ, ಶಾಲಿನಿ ಕುಮಾರ್, ಮಲ್ಲೇಶ್, ಸುರೇಶ್, ಚೇತನ್, ಪ್ರಧಾನ ಕಾರ್ಯದರ್ಶಿಗಳಾದ ಶರತ್, ನಾರಾಯಣ್, ವೆಂಕಟೇಶ್ ಕಾರಂತ್, ಬೆಳವಾಡಿ ಮಂಜು, ವೆಂಕಟೇಶ್ ರಾವ್, ರಾಧಾ ಪಾಲಂದಿರಾ, ಶಾಲಿನಿ, ಗೀತಾ, ಇಂದಿರಾ, ಕಿರಣ್, ರವಿ ಯೋಗೇಶ್ ನವೀನ್ ಗವಿ ಸಿದ್ದಪ್ಪ ವಿಲ್ಸಂಟ್ ಭಾಗವಹಿಸಿದ್ದರು.