ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
special
special
ಜೊಲ್ಲೆ ಗ್ರೂಪ್ನಿಂದ ಡಿ. 27, 28 ರಂದು ಪ್ರೇರಣಾ ಉತ್ಸವ
ಜೊಲ್ಲೆ ಗ್ರೂಪ್ ವತಿಯಿಂದ ಪ್ರೇರಣಾ ಉತ್ಸವ
ಧ್ವನಿ ಕಳೆದುಕೊಂಡ ಪ್ರತಿಭಟನಾ ಟೆಂಟ್ಗಳು !
10 ದಿನಗಳ ಕಾಲ ಜನ ಜಂಗುಳಿಯಿಂದ ತುಂಬಿ ತುಳುಕುತ್ತಿದ್ದ ಪ್ರತಿಭಟನೆ ಸ್ಥಳಗಳಾದ ಸುವರ್ಣ ಗಾರ್ಡನ್ ಮತ್ತು ಕೊಂಡಸಕೊಪ್ಪ ಶುಕ್ರವಾರ ಪ್ರತಿಭಟನೆಗಳು ಅಥವಾ ಜನರಿಲ್ಲದೆ ಬೀಕೋ ಎನ್ನುತ್ತಿದ್ದವು.
‘ರಾಜಕಾಲುವೆ, ಕೆರೆ ಒತ್ತುವರಿ ಸರ್ವೇಗೆಭೂದಾಖಲೆ ಇಲಾಖೆಗೆ ಪತ್ರ ಬರೆಯಿರಿ’
ರಾಜಕಾಲುವೆ ಮತ್ತು ಕೆರೆಗಳಲ್ಲಿ ಒತ್ತುವರಿ ತೆರವು ಕಾರ್ಯಾಚರಣೆಯ ಸರ್ವೇ ಕಾರ್ಯಕ್ಕೆ ಹೆಚ್ಚು ಭೂಮಾಪಕರನ್ನು ನಿಯೋಜಿಸಲು ಭೂದಾಖಲೆಗಳ ಇಲಾಖೆಗೆ ಪತ್ರ ಬರೆ ಬರೆಯಲು ಅಧಿಕಾರಿಗಳಿಗೆ ತುಷಾರ್ ಗಿರಿನಾಥ್ ನಿರ್ದೇಶನ
ಡಿಎಲ್-ಆರ್ಸಿ ಸ್ಮಾರ್ಟ್ ಕಾರ್ಡ್ ಸಿಗುತ್ತಿಲ್ಲ!
ರಾಜ್ಯದ ಸಾರಿಗೆ ಇಲಾಖೆಯು ಜನರಿಗೆ ಡಿಎಲ್, ಆರ್ಸಿ ಸ್ಮಾರ್ಟ್ ಕಾರ್ಡ್ ಪೂರೈಸುತ್ತಿಲ್ಲ
ಕೂಂಬಿಂಗ್ ಮಾಡಿ ವೀರಪ್ಪನ್ನಿಂದಡಾ। ರಾಜ್ ರಕ್ಷಣೆಗೆ ನಡೆದಿತ್ತು ಸಿದ್ಧತೆ
ನಟ ಡಾ। ರಾಜ್ಕುಮಾರ್ ಅವರನ್ನು ಅಪಹರಿಸಿದ್ದ ವೀರಪ್ಪನ್ ವಿರುದ್ಧ ಕೂಂಬಿಂಗ್ ಕಾರ್ಯಾಚರಣೆ ನಡೆಸಲು ಅಂದಿನ ಎಸ್.ಎಂ.ಕೃಷ್ಣ ಸಿದ್ಧತೆ ನಡೆಸಿದ್ದರು. ಆದರೆ ರಾಜ್ ಜೀವಕ್ಕೆ ಅಪಾಯ ಆಗುವ ಸಾಧ್ಯತೆಯಿಂದಾಗಿ ಕಾರ್ಯಾಚರಣೆ ಕೈಬಿಡಲಾಯಿತು ಎಂದು ಮಾಜಿ ಪೊಲೀಸ್ ಮಹಾನಿರ್ದೇಶಕ ಡಾ। ಶಂಕರ್ ಬಿದರಿ ತಿಳಿಸಿದ್ದಾರೆ.
ಗಾಜಾ಼ ಯುದ್ಧ ನಿಲ್ಲಿಸಿ: ಇಸ್ರೇಲ್ಗೆ ಅಮೆರಿಕ ಕರೆ
ಅಮೆರಿಕ ಅಧ್ಯಕ್ಷ ಬೈಡೆನ್, ‘ಇಸ್ರೇಲ್ ನಾಗರಿಕರ ಪ್ರಾಣ ರಕ್ಷಿಸಲು ಆದ್ಯತೆ ನೀಡುವ ಜೊತೆಗೆ ಹಮಾಸ್ ನಾಯಕರನ್ನು ಗುರಿಯಾಗಿಸಿ ಮಾತ್ರ ದಾಳಿ ಮಾಡಲು ಯೋಜನೆ ರೂಪಿಸಬೇಕು’ ಎಂದು ತಿಳಿಸಿದ್ದಾರೆ.
ಫೋಟೋ ಬಳಸಿ ಅಪಪ್ರಚಾರ- ಎಸ್ಎಫ್ಐ ದೂರು
ಫೋಟೋ ಬಳಸಿ ಅಪಪ್ರಚಾರ- ಎಸ್ಎಫ್ಐ ದೂರು
ಮನೋರಂಜನ್ ಮನೆಗೆ ಕೇಂದ್ರ, ರಾಜ್ಯ ಗುಪ್ತಚರ ಪೊಲೀಸರ ಭೇಟಿ
ಮನೋರಂಜನ್ ಮನೆಗೆ ಕೇಂದ್ರ, ರಾಜ್ಯ ಗುಪ್ತಚರ ಪೊಲೀಸರ ಭೇಟಿ- ವಿಜಯನಗರ ಮನೆ ಸುತ್ತಾ ಪೊಲೀಸರ ನಿಗಾ- ಸಂಸದ ಕಚೇರಿ ಸುತ್ತಮುತ್ತ ಪೊಲೀಸರಿಂದ ಬಿಗಿಭದ್ರತೆ
ವಿದ್ಯುತ್ ಸ್ಪರ್ಶದಿಂದ 30 ವರ್ಷದ ಗಂಡಾನೆ ಸಾವು
ವಿದ್ಯುತ್ ಸ್ಪರ್ಶದಿಂದಾಗಿ ಸುಮಾರು 30 ವರ್ಷದ ಗಂಡಾನೆ ಮೃತಪಟ್ಟಿರುವ ಘಟನೆ ತಾಲೂಕಿನ ನಾಗರಹೊಳೆ ಹುಲಿ ಸಂರಕ್ಷಣಾ ಪ್ರದೇಶದ ಹುಣಸೂರು ವನ್ಯಜೀವಿ ವಲಯ ವ್ಯಾಪ್ತಿಯ ಆನೆ ಚೌಕೂರು ಮೀಸಲು ಅರಣ್ಯ ಪ್ರದೇಶದಲ್ಲಿ ಜರುಗಿದೆ.
ಗುಂಡಿ ಬಿದ್ದ ರಸ್ತೆಗೆ ಪೂಜೆ ಮಾಡಿಪ್ರತಿಭಟನೆ ನಡೆಸಿದ ಆಮ್ ಆದ್ಮಿ
ಬಿಬಿಎಂಪಿಯಿಂದ ನಿರ್ಮಾಣ ಆಗಿರುವ ವೈಟ್ಟಾಪಿಂಗ್ ರಸ್ತೆಯಲ್ಲಿ ಗುಂಡಿ ಸೃಷ್ಟಿಯಾಗಿರುವುದನ್ನು ಖಂಡಿಸಿ ಎಎಪಿ ಪ್ರತಿಭಟನೆ
< previous
1
...
93
94
95
96
97
98
99
100
101
...
114
next >
Top Stories
ಚಿನ್ನವೋ, ಬೆಳ್ಳಿಯೋ? ಎಲ್ಲಿ ಹೂಡಿಕೆ ಮಾಡಿದರೆ ಬೆಸ್ಟ್!
ಕ್ರೈಸ್ತರ ಪಟ್ಟಿಯಲ್ಲಿ ಹಿಂದೂ ಧರ್ಮ ತೋರಿಸುವ ಯತ್ನ
''ಶಿಸ್ತು, ಜವಾಬ್ದಾರಿಯ ಮೂರ್ತರೂಪ ಮೋದಿ ಜೀ''
ವಿಷ್ಣು-ಅಂಬಿ ಇಬ್ಬರಿಗೂ ಒಟ್ಟಿಗೆ ಕರ್ನಾಟಕ ರತ್ನ ನೀಡಿ : ತಾರಾ
ಬಾನು ದಸರಾ ಉದ್ಘಾಟನೆ ಪ್ರಶ್ನಿಸಿದ್ದ ಅರ್ಜಿ ವಜಾ