ಕುಂದಾಪುರದಲ್ಲಿ ಕಾಂತಾರ ಅಧ್ಯಾಯ 1 ಚಿತ್ರಕ್ಕೆ ಭರ್ಜರಿ ಸೆಟ್ಸುಮಾರು 40,000 ಚದರ ಅಡಿಗಳಲ್ಲಿ ಕಾಂತಾರ ಪ್ರೀಕ್ವಲ್ಗೆ ಸೆಟ್ವರ್ಕ್ ಭರ್ಜರಿಯಾಗಿ ನಡೆಯುತ್ತಿದೆ. ದೇಶಾದ್ಯಂತದ 600 ಜನ ಬಡಗಿಗಳು ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಕುದುರೆ ಸವಾರರು, ಕಳರಿ ಪಯೆಟ್ಟು ಕಲಾವಿದರು ತೀವ್ರ ಅಭ್ಯಾಸದಲ್ಲಿ ನಿರತರಾಗಿದ್ದಾರೆ.