ಪಾಕ್ ಜಿಂದಾಬಾದ್ ಎಂದರೆ ದೇಶ ವಿರೋಧಿ ಅಲ್ಲವೇ?: ನಡ್ಡಾ‘ಕಾಂಗ್ರೆಸ್ನಲ್ಲಿ ದೇಶವಿಭಜನೆ, ಪಾಕ್ ಪರ ಘೋಷಣೆ ಕೂಗಿದರೂ, ಯಾರೂ ಸಹ ಬಾಯಿ ಬಿಡುವುದಿಲ್ಲ. ಇದು ದೇಶ ವಿರೋಧಿ ಚಟುವಟಿಕೆಯಲ್ಲವೇ? ಅದಕ್ಕೂ ಯಾವುದೇ ಉತ್ತರ ಬರಲಿಲ್ಲ. ಇವು ದೇಶ ವಿರೋಧಿ ಅಲ್ಲವೇ’ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ವಾಗ್ದಾಳಿ ನಡೆಸಿದ್ದಾರೆ.