ಆನ್‌ಲೈನ್ ಗೇಂನಲ್ಲಿ 13ರ ಮಗಳ ನಗ್ನ ಚಿತ್ರ ಕೇಳಿದ್ದರು : ನಟ ಅಕ್ಷಯ್
Oct 04 2025, 01:00 AM ISTಆನ್‌ಲೈನ್‌ನಲ್ಲಿ ಖಾಸಗಿತನಕ್ಕೆ ಧಕ್ಕೆ ತರುವಂತಹ, ಸೈಬರ್ ದಾಳಿಕೋರರ ಕೃತ್ಯಗಳು ಹೆಚ್ಚುತ್ತಿರುವ ನಡುವೆಯೇ ಖ್ಯಾತ ಬಾಲಿವುಡ್ ನಟ ಅಕ್ಷಯ್‌ಕುಮಾರ್, ತಮ್ಮ ಮಗಳು ಕೂಡಾ ಇಂಥ ದಾಳಿಗೆ ತುತ್ತಾಗಿದ್ದ ಆತಂಕಕಾರಿ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಈ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.