ಚಿತ್ರದುರ್ಗ, ಕಲಬುರಗಿ ಕೋಟೆಗಳ ಕೊಂಡಾಡಿದ ಪ್ರಧಾನಿ
Jul 28 2025, 12:30 AM ISTಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್ ಕಿ ಬಾತ್ ಸರಣಿಯಲ್ಲಿ ಮಾತನಾಡಿ, ದೇಶದ ಐತಿಹಾಸಿಕ ಕೋಟೆಗಳು, ಪ್ರಕೃತಿದತ್ತ ಸಂಪತ್ತಿನ ಬಗ್ಗೆ ಉಲ್ಲೇಖಿಸಿದರು. ಕರ್ನಾಟಕದ ಚಿತ್ರದುರ್ಗ ಹಾಗೂ ಕಲಬುರಗಿ ಐತಿಹಾಸಿಕ ಕೋಟೆಗಳು, ಮಹಾಪುರುಷರು, ಸಾಧಕರ ಬಗ್ಗೆ ಹಾಗೂ ರಾಜರ ಪರಾಕ್ರಮಗಳ ಬಗ್ಗೆ ಹಾಡಿ ಹೊಗಳಿದ್ದಾರೆ.