ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಧನ ಸಹಾಯ ನೀಡಿ: ಕಾರ್ಯಕರ್ತರಿಗೆ ಡಿ.ಕೆ.ಸುರೇಶ್ ಕರೆ
Aug 17 2025, 01:38 AM ISTಮದ್ದೂರಿನಲ್ಲಿ ಕೆ.ಎಂ.ಉದಯ್ ಅವರು ಮುತುವರ್ಜಿ ವಹಿಸಿ ಶಾಸಕರಾದ ಕೇವಲ ಎರಡು ವರ್ಷಗಳಲ್ಲೆ ಕಾಂಗ್ರೆಸ್ ಕಟ್ಟಡ ನಿರ್ಮಾಣಕ್ಕೆ ತಮ್ಮ ಸ್ವಂತ ನಿವೇಶನ ನೀಡುವ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ.