ಗೈರಾದ ಅಧಿಕಾರಿಗಳಿಗೆ ನೋಟಿಸ್ ನೀಡಲು ಡಾ. ಪುನೀತ್ ಸೂಚನೆ
Aug 01 2025, 12:30 AM ISTಸಣ್ಣ ನೀರಾವರಿ, ಬಿಇಒ, ತಾಲೂಕು ಆರೋಗ್ಯಾಧಿಕಾರಿ, ಲೋಕೋಪಯೋಗಿ, ರೇಷ್ಮೆ ಇಲಾಖೆ, ಎಪಿಎಂಸಿ ಸೇರಿದಂತೆ ತಾಲೂಕು ಮಟ್ಟದ ಕೆಲವು ಅಧಿಕಾರಿಗಳ ಗೈರಾಗಿದ್ದು, ಎಲ್ಲರಿಗೂ ಸಭೆಯ ಬಳಿಕ ನೋಟಿಸ್ ಜಾರಿಗೊಳಿಸಲು ತಾಪಂ ಇಒ ಸೂಚಿಸಿದರು.