ಒಳ ಮೀಸಲಾತಿ ವಿರೋಧಿಸಿ ಸೆ.10 ರಂದು ಬಂಜಾರ ಬಂಧುಗಳಿಂದ ಬೆಂಗಳೂರು ಚಲೋ
Sep 08 2025, 01:00 AM ISTಕಡೂರು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರಕಾರ ನಾಗಮೋಹನದಾಸ್ ಸಲ್ಲಿಸಿದ ವರದಿಯನ್ನು ತಿರುಚಿ ಬಂಜಾರ, ಕೊರಚ, ಕೊರಮ, ಭೋವಿ ಜನಾಂಗಗಳು ಸೇರಿದಂತೆ ಇತರೆ 63 ಜಾತಿಗಳಿಗೆ ಶೇ.5 ರಷ್ಟು ಮೀಸಲಾತಿ ನಿಗಧಿ ಪಡಿಸಿ ಅನ್ಯಾಯ ಮಾಡಿರುವುದನ್ನು ವಿರೋಧಿಸಿ ಸೆ.10 ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟಿಸಲಾಗುವುದು ಎಂದು ಅಖಿಲ ಭಾರತ ಬಂಜಾರ ಸೇವಾ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣನಾಯ್ಕ ತಿಳಿಸಿದರು.