ಮರು ನಿರ್ಮಾಣವಾಗಲಿರುವ ಮೆಜೆಸ್ಟಿಕ್ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಒಂಬತ್ತು ಮಹಡಿಯ ಮುಖ್ಯ ಕಟ್ಟಡ, ಮೂರು ಪ್ರವೇಶ ದ್ವಾರ, ಮಲ್ಟಿಲೇವಲ್ ಕಾರ್ ಪಾರ್ಕಿಂಗ್ ನಿರ್ಮಿಸಲು ನೈಋತ್ಯ ರೈಲ್ವೆ ಯೋಜನೆ ರೂಪಿಸಿಕೊಂಡಿದೆ.