ರೈತರು ಜಮೀನುಗಳಲ್ಲಿ ಮಣ್ಣಿನ ಫಲವತ್ತತೆ ಹೆಚ್ಚಿಸಬೇಕು: ಶಾಸಕ ಕೆ.ಎಂ.ಉದಯ್
May 04 2025, 01:30 AM ISTಬೇಸಿಗೆ ಹಂಗಾಮಿನಲ್ಲಿ ಮದ್ದೂರು ತಾಲೂಕಿನಲ್ಲಿ ಬೆಳೆ ಮಾಡದೆ ಉಳಿದಿರುವ ಸುಮಾರು 3280 ಹೆಕ್ಟೇರ್ ಕೃಷಿ ಪ್ರದೇಶದಲ್ಲಿ ಪೂರ್ವ ಮಂಗಾರಿನಲ್ಲಿ ಬಿತ್ತನೆ ಮಾಡಲು ಅನುಕೂಲವಾಗುವಂತೆ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿಯೂ ಹೆಸರು, ಉದ್ದು, ಅಲಸಂದೆ, ಬಿತ್ತನೆ ಬೀಜವನ್ನು ದಾಸ್ತಾನು ಮಾಡಲಾಗಿದೆ.