ರೈತರು ರಾಗಿ ಉತ್ಪಾದನೆ ಹೆಚ್ಚಳಕ್ಕೆ ಮುಂದಾಗಬೇಕು: ಎಸ್.ದಯಾನಂದಕುಮಾರ್
Jan 03 2025, 12:31 AM ISTಕೃಷಿ ಇಲಾಖೆ ತನ್ನ ಯೋಜನೆ ಅಡಿ ಬಿತ್ತನೆ ಬೀಜ ಪೂರೈಕೆ, ಕೃಷಿಯಂತ್ರೀಕರಣ, ಸೂಕ್ಷ್ಮ ನೀರಾವರಿ ಯೋಜನೆ, ದ್ವಿತೀಯ ಕೃಷಿ ನವೋದ್ಯಮ, ಸಸ್ಯ ಸಂರಕ್ಷಣಾ ಯೋಜನೆ, ಕೃಷಿ ಭಾಗ್ಯ ಮುಂತಾದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು.