ಅಕ್ರಮ ಗಣಿಗಾರಿಕೆ ನಿಲ್ಲಿಸುವಂತೆ ಒತ್ತಾಯಿಸಿ ರೈತರು, ದಸಂಸ ಸದಸ್ಯರಿಂದ ಮನವಿ ಸಲ್ಲಿಕೆ
Jan 17 2025, 12:49 AM ISTತಾಲೂಕಿನ ಚನ್ನನಕೆರೆ, ಗೌಡಹಳ್ಳಿ, ಗಣಂಗೂರು, ಜಕ್ಕನಹಳ್ಳಿ, ಸಿದ್ದಾಪುರ, ಕಾಳೇನಹಳ್ಳಿ, ಟಿ.ಎಂ.ಹೊಸೂರು, ನೀಲನಕೊಪ್ಪಲು, ಹಂಗರಹಳ್ಳಿ ಹಾಗೂ ಮುಂಡುಗದೊರೆ ಸೇರಿದಂತೆ ಇತರೆ ಗ್ರಾಮಗಳಲ್ಲಿ ಅರಣ್ಯ, ಸರ್ಕಾರಿ ಗೋಮಾಳ ಹಾಗೂ ದರಖಾಸ್ತು ಮೂಲಕ ಮಂಜೂರಾತಿ ಪಡೆದುಕೊಂಡಿರುವ ರೈತರ ವ್ಯವಸಾಯ ಜಮೀನುಗಳನ್ನು ಜಲ್ಲಿ ಉದ್ಯಮಿಗಳು ಗುತ್ತಿಗೆ ಮಾಡಿಕೊಂಡು ಬ್ಲಾಸ್ಟಿಂಗ್ ಮಾಡಿ, ಅಕ್ರಮವಾಗಿ ಕಲ್ಲುಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.