ರೈತರು ಪ್ರವಾಸೋದ್ಯಮದ ಮಾಲೀಕರಾಗಬೇಕು: ಕೇಶವಮೂರ್ತಿ
Jan 23 2025, 12:47 AM ISTಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರು ಸುಸ್ಥಿರ ಬದುಕು ಕಟ್ಟಿಕೊಳ್ಳುವಂತೆ ಮಾಡುವ ಸಲುವಾಗಿ ಅನೇಕ ಯೋಜನೆ ರೂಪಿಸಿವೆ. ಅದರ ಒಂದು ಭಾಗವೇ ಕೃಷಿ ಪ್ರವಾಸೋದ್ಯಮ. ಇದರ ಮೂಲಕ ರೈತರು ತಮ್ಮ ಸ್ಥಳದ ಮಹಿಮೆ, ಸಂಸ್ಕೃತಿ, ಕಲೆ, ಬೆಳೆ ಮತ್ತು ಆಹಾರ ಪದ್ಧತಿ ಸೇರಿದಂತೆ ಇತ್ಯಾದಿಗಳನ್ನು ಪ್ರವಾಸಿಗರಿಗೆ ತಿಳಿಸಿಕೊಡುವ ಕೆಲಸ ಮಾಡಬೇಕಿದೆ.