ಲೋಕಸಭಾ ಕ್ಷೇತ್ರ ವಿಂಗಡಣೆಯಾದ್ರೆಕರ್ನಾಟಕಕ್ಕೆ 2 ಸ್ಥಾನ ನಷ್ಟ: ಕಾಂಗ್ರೆಸ್
Mar 12 2025, 12:50 AM IST ಕೇಂದ್ರ ಸರ್ಕಾರದ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಚಿಂತನೆಗೆ ಡಿಎಂಕೆ ಬಳಿಕ ಇದೀಗ ಕಾಂಗ್ರೆಸ್‌ನಿಂದಲೂ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಕ್ಷೇತ್ರ ಮರುವಿಂಗಡಣೆಯಿಂದ ಜನಸಂಖ್ಯಾ ನಿಯಂತ್ರಣಾ ಕ್ರಮವನ್ನು ಯಶಸ್ವಿಯಾಗಿ ಜಾರಿಗೆ ತಂದ ರಾಜ್ಯಗಳಿಗೆ ಅನ್ಯಾಯವಾಗಲಿದೆ. ಕರ್ನಾಟಕದಲ್ಲಿ ಎರಡು ಸೇರಿ ಒಟ್ಟು 9 ರಾಜ್ಯಗಳಲ್ಲಿ ಒಂದರಿಂದ ಎಂಟರಷ್ಟು ಲೋಕಸಭಾ ಕ್ಷೇತ್ರಗಳು ಕಡಿತವಾಗಲಿವೆ ಎಂದು ಹೇಳಿದೆ.