ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಇಂದು ಮತದಾನ
May 07 2024, 01:06 AM ISTಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತದಾನಕ್ಕೆ ಅವಕಾಶ । 2203 ಮತಗಟ್ಟೆ ಸ್ಥಾಪನೆ, 8,464 ಸಿಬ್ಬಂದಿ ನಿಯೋಜನೆಎಂಟು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸುಸೂತ್ರವಾಗಿ ಜರುಗಿದ ಮಸ್ಟರಿಂಗ್ ಕಾರ್ಯ । ಒಟ್ಟು 20,10,437 ಮತದಾರರ ನೋಂದಣಿಯಾಗಿದೆ.