ಲೋಕಸಭಾ ಚುನಾವಣೆಯ ಅಂಚೆ ಮತ ಪತ್ರ ಎಣಿಕೆ: ಅಧಿಕಾರಿಗಳಿಗೆ ತರಬೇತಿ
Jun 02 2024, 01:45 AM ISTಮೈಸೂರಿನ ಪಡುವಾರಹಳ್ಳಿಯಲ್ಲಿರುವ ಮಹಾರಾಣಿ ಮಹಿಳಾ ವಾಣಿಜ್ಯ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯವು ಜರುಗಲಿದ್ದು, ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 8000 ಹೆಚ್ಚಿನ ಅಂಚೆ ಮತ ಮತಪತ್ರಗಳು ಸ್ವೀಕೃತಗೊಂಡಿವೆ. ಘೋಷಣೆ ಪತ್ರದಲ್ಲಿನ ಮಾಹಿತಿ ಆಧಾರದ ಮೇಲೆ ಸಿಂಧು ಅಥವಾ ಅಸಿಂಧು ಎಂದು ಪರಿಗಣಿಸಲಾಗುತ್ತದೆ.