ಲೋಕಸಭಾ ಚುನಾವಣಾ ಮತದಾನಕ್ಕೆ ಸಕಲ ಸಿದ್ಧತೆ: ಕೆ.ಎಸ್.ಸೋಮಶೇಖರ್
Apr 26 2024, 12:46 AM ISTಮದ್ದೂರು ಪಟ್ಟಣದಲ್ಲಿ 24 ಮತಗಟ್ಟೆಗಳು, ಗ್ರಾಮಾಂತರ ಪ್ರದೇಶದಲ್ಲಿ 230 ಒಟ್ಟು 254 ಮತಗಟ್ಟೆಗಳಿವೆ. ಪಿಂಕ್ ಮತಗಟ್ಟೆಗಳು 5, ಎತ್ನಿಕ್ 2, ಯುವ ಮತಗಟ್ಟೆ 2, ವಿಕಲ ಚೇತನ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಸಾಮಾನ್ಯ ಮತಗಟ್ಟೆಗಳು 187, ಸೂಕ್ಷ್ಮ ಮತಗಟ್ಟೆಗಳು 67, ಅತಿಸೂಕ್ಷ್ಮ ಮತಗಟ್ಟೆ 4, ವೆಬ್ ಕಾಸ್ಟಿಂಗ್ ಮತಗಟ್ಟೆ 167 ನಿರ್ಮಿಸಲಾಗಿದೆ.