26 ರಂದು ಲೋಕಸಭಾ ಚುನಾವಣೆ- ಮತದಾನಕ್ಕಾಗಿ ಜಿಲ್ಲಾಡಳಿತವು ಸಕಲ ರೀತಿಯಲ್ಲೂ ಸಜ್ಜು
Apr 24 2024, 02:27 AM ISTಮೈಸೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರದಲ್ಲಿ 2202 ಮತಗಟ್ಟೆಗಳನ್ನು ಸ್ಥಾಪಿಸಿದ್ದು, 1026324 ಪುರುಷರು, 1065714 ಮಹಿಳೆಯರು, 184 ಇತರರು ಸೇರಿದಂತೆ ಒಟ್ಟು 2092222 ಮತದಾರರು ಇದ್ದಾರೆ. 2202 ಮತಗಟ್ಟೆಗಳಿಗೆ 2434 ಪಿ.ಆರ್.ಒ, 2482 ಎ.ಪಿ.ಆರ್.ಒ, 4893 ಪಿ.ಒ ಸೇರಿದಂತೆ ಒಟ್ಟು 9809 ಮತದಾನ ಸಿಬ್ಬಂದಿ ನಿಯೋಜಿಸಲಾಗಿದೆ.