ನ . 1ರಂದು ವಾಯು ಗುಣಮಟ್ಟದಲ್ಲಿ ದೆಹಲಿ ವಿಶ್ವದ ಅತ್ಯಂತ ಕಲುಷಿತ ನಗರ ಎಂಬ ಹಣೆಪಟ್ಟಿ
Nov 02 2024, 01:22 AM ISTದೀಪಾವಳಿ ವೇಳೆ ಪಟಾಕಿಗೆ ನಿರ್ಬಂಧ ಇದ್ದರೂ ದಿಲ್ಲಿ ಜನರು ಅದಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ. ಇದರ ಪರಿಣಾಮ, ನ.1ರಂದು ವಾಯುಗುಣಮಟ್ಟದಲ್ಲಿ ದೆಹಲಿ ವಿಶ್ವದ ಅತ್ಯಂತ ಕಲುಷಿತ ನಗರ ಎಂಬ ಹಣೆಪಟ್ಟಿ ಹೊತ್ತಿದೆ.