ವಿದೇಶಿ ಉದ್ಯೋಗಾವಕಾಶಗಳ ಬಳಕೆಗೆ ಸ್ಕಿಲ್ ಇಂಡಿಯಾ ಯೋಜನೆ: ಪ್ರಹ್ಲಾದ್ ಜೋಶಿ
Mar 16 2025, 01:51 AM ISTದೇಶದ ನಿರುದ್ಯೋಗಿ ಯುವಕರಿಗೆ ತರಬೇತಿ ನೀಡುವುದಕ್ಕೆ 5 ಸಾವಿರ ಕಂಪನಿಗಳನ್ನು ಗುರುತಿಸಲಾಗಿದೆ. ಅಲ್ಲಿ ತರಬೇತಿ ಪಡೆಯುವ ಯುವಕರಿಗೆ ಕೇಂದ್ರ ಸರ್ಕಾರ 15 ಸಾವಿರ ರು. ಮತ್ತು ಅಷ್ಟೇ ಮೊತ್ತವನ್ನು ಕಂಪನಿಗಳು ನೀಡಲಿವೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಖಾತೆ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.