• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ವಿದೇಶಿ ಕೊರೋನಾ ಲಸಿಕೆ ಪಡೆದವರಲ್ಲಿ 13 ಆರೋಗ್ಯ ಸಮಸ್ಯೆ!

Feb 22 2024, 01:48 AM IST
ಪಾಶ್ಚಾತ್ಯ ದೇಶಗಳಲ್ಲಿ ಅಭಿವೃದ್ಧಿಪಡಿಸಿ ಅಲ್ಲಿ ಬಳಸಲಾದ ಕೋವಿಡ್‌ ಲಸಿಕೆ ಪಡೆದವರಲ್ಲಿ ಮೆದುಳು, ಹೃದಯ ಮತ್ತು ರಕ್ತದ ಕಾಯಿಲೆಗಳು ಸೇರಿದಂತೆ 13 ಕಾಯಿಲೆಗಳು ಹೆಚ್ಚಾಗಿವೆ ಎಂಬ ಆತಂಕದ ಅಂಶ ತಿಳಿದುಬಂದಿದೆ.

ವಿದೇಶಿ ವಿದ್ಯಾರ್ಥಿಗಳಿಗೆ ಕರ್ನಾಟಕವೇ ನಂ.1 ಆಯ್ಕೆ

Feb 06 2024, 01:37 AM IST
ವಿವಿಧ ದೇಶಗಳ 6000 ವಿದ್ಯಾರ್ಥಿಗಳು ಕರ್ನಾಟಕದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ವಿದೇಶಿ ಸಂಸ್ಕೃತಿ ಭಾರತಕ್ಕೆ ಕಾಲಿಟ್ಟಿರುವುದು ಅಪಾಯದ ಸೂಚನೆ

Feb 02 2024, 01:01 AM IST
ಮಾಜದಲ್ಲಿ ಇಂದು ಕಂದಕವೇ ಹೆಚ್ಚುತ್ತಿದ್ದು, ನಾವು ವಿದೇಶಿ ಸಂಸ್ಕೃತಿ ಆಚರಿಸ ತೊಡಗಿದ್ದೇವೆ. ಅಲ್ಲಿ ತಂದೆ-ತಾಯಿ, ಗುರು-ಶಿಷ್ಯರ ಸಂಬಂಧವೇ ತಿಳಿದಿಲ್ಲ. ಮಗು ಜನ್ಮತಾಳಿ ದೊಡ್ಡದಾಗುತ್ತಿದ್ದಂತೆಯೇ ತಂದೆ-ತಾಯಿಯರ ಸಂಪರ್ಕ ಇಲ್ಲವಾಗುತ್ತದೆ. ಇದು ನಮ್ಮ ಭಾರತಕ್ಕೂ ಕಾಲಿಡುತ್ತಿದ್ದು ಅಪಾಯದ ಸೂಚನೆ.

ಹೆಗ್ಗೇರಿ ಕೆರೆ ಪರಿಸರದಲ್ಲಿ ವಿದೇಶಿ ಪಕ್ಷಿಗಳ ಕಲರವ

Feb 01 2024, 02:02 AM IST
ಯುರೋಪ್ ಮತ್ತು ಪಶ್ಚಿಮ ವಿಷ್ಯಾದಿಂದ ವಲಸೆ ಬಂದಿರುವ ಗುಲಾಬಿ ಬಣ್ಣದ ನೂರಾರು ಕಬ್ಬಕ್ಕಿಗಳ (ರೋಜಿ ಸ್ಟಾರ್ಲಿಂಗ್‌) ಕಲರವ ಪಕ್ಷಿ ಪ್ರಿಯರನ್ನು ಕೈಬೀಸಿ ಕರೆಯುತ್ತಿದೆ.

ಕಡಲ್ಗಳ್ಳರ ದಾಳಿಗೆ ತುತ್ತಾದ ವಿದೇಶಿ ಹಡಗಿಗೆ ಮತ್ತೆ ನೆರವಾದ ಭಾರತೀಯ ನೌಕಾಪಡೆ

Jan 19 2024, 01:48 AM IST
9 ಭಾರತೀಯರು ಸೇರಿ 22 ಸಿಬ್ಬಂದಿ ಹೊಂದಿದ್ದ ಹಡಗು ರಕ್ಷಣೆಗೆ ಭಾರತೀಯ ನೌಕಾಪಡೆ ನೆರವು ನೀಡಿದೆ. ಈ ಘಟನೆಯು ಗಲ್ಫ್‌ ಆಫ್‌ ಏಡನ್‌ನಲ್ಲಿ ನಡೆದಿದೆ.

ವಿದೇಶಿ ಡ್ರಗ್ಸ್‌ ಪೆಡ್ಲರ್‌ನ ಬ್ಯಾಂಕ್‌ ಖಾತೆ ಜಪ್ತಿ

Jan 13 2024, 01:31 AM IST
ದೇಶದಲ್ಲೇ ಪ್ರಥಮ ಬಾರಿಗೆ ವಿದೇಶಿ ಡ್ರಗ್ಸ್‌ ಪೆಡ್ಲರ್‌ವೊಬ್ಬನ ಬ್ಯಾಂಕ್‌ ಖಾತೆಗಳಲ್ಲಿದ್ದ ₹12.60 ಲಕ್ಷವನ್ನು ಮುಟ್ಟುಗೋಲು ಹಾಕಿಕೊಂಡಿದ್ದು, ವಿವಿಧ ಬ್ಯಾಂಕ್‌ಗಳ 30 ಪಾಸ್‌ಬುಕ್‌ಗಳು ಹಾಗೂ 39 ಕ್ರೆಡಿಟ್‌ ಕಾರ್ಡ್‌ ಜಪ್ತಿ ಮಾಡಲಾಗಿದೆ.

(ಪರ್ಯಾಯ ಪ್ರಧಾನ ಸುದ್ದಿ ಜೊತೆಗೆ) ಪುತ್ತಿಗೆ ಪರ್ಯಾಯ ಉತ್ಸವಕ್ಕೆ ವಿದೇಶಿ ಗಣ್ಯರು

Jan 13 2024, 01:31 AM IST
ಉಡುಪಿ ಪರ್ಯಾಯ ಅನೇಕ ರೀತಿಗಳಿಂದ ಭಕ್ತಾಭಿಮಾನಿಗಳ ಗಮನ ಸೆಳೆಯುತ್ತಿದೆ. ಜ.18ರ ಉತ್ಸವಕ್ಕೆ ವಿದೇಶಿಯರು, ಅದರಲ್ಲೂ ಮುಖ್ಯವಾಗಿ ಅಮೆರಿಕಾದ ಡಾ. ವಿಲಿಯಂ ಎಫ್. ವೆಂಡ್ಲಿ, ಜಪಾನ್‌ನ ರೆವರೆಂಡ್ ಕೊಶೂ ನಿವಾನೊ ಮತ್ತು ಆಸ್ಟ್ರೇಲಿಯಾದ ಮಾಜಿ ಸಚಿವ ಡ್ಯೂಕ್ ಡನೇಲನ್ ಅವರು ಪರ್ಯಾಯ ಮಹೋತ್ಸವಕ್ಕೆ ಆಗಮನ ಖಾತರಿಪಡಿಸಿದ್ದಾರೆ.

ವಿದೇಶಿ ಮಹಿಳೆಯಿಂದ ವೇಶ್ಯಾವಾಟಿಕೆ ದಂಧೆ!

Jan 10 2024, 01:46 AM IST
ಉದ್ಯೋಗದಾಸೆ ತೋರಿಸಿ ವಿದೇಶಿ ಯುವತಿಯರ ಬಳಸಿ ಕೃತ್ಯ. ಮಾನವ ಕಳ್ಳ ಸಾಗಾಣಿಕೆಯಲ್ಲೂ ಈಕೆ ಕಿಂಗ್‌ ಪಿನ್‌. 9 ಮಂದಿಯ ಸೆರೆ, ಬೆಂಗಳೂರಿನ ವ್ಯಕ್ತಿಯನ್ನು ಪ್ರೇಮ ವಿವಾಹ ಆಗಿದ್ದ ಉಜ್ಬೇಕಿಸ್ತಾನ್‌ ದೇಶದ ಮಹಿಳೆ, ಟೆಲಿಗ್ರಾಂ, ವಾಟ್ಸಪ್‌ನಲ್ಲಿ ಬೆಂಗಳೂರು ಡೇಟಿಂಗ್ ಕ್ಲಬ್‌ ಎಂಬ ಗ್ರೂಪ್‌ ತೆರೆದು ಕೃತ್ಯ, ವಿವಿಧ ನಗರಗಳಲ್ಲಿ ವೇಶ್ಯಾವಾಟಿಕೆ ಜಾಲ, ಹೋಟೆಲ್‌ ಮೇಲೆ ದಾಳಿ.

ವಿದೇಶಿ ಹಡಗಿನ ಹೈಜಾಕ್‌ ತಪ್ಪಿಸಿದ ಭಾರತೀಯ ನೌಕಾಪಡೆ

Jan 06 2024, 02:00 AM IST

ಅರಬ್ಬಿ ಸಮುದ್ರದ ಉತ್ತರ ಭಾಗದಲ್ಲಿ ಸೊಮಾಲಿಯಾ ಕಡಲ್ಗಳ್ಳರ ದಾಳಿಗೆ ತುತ್ತಾಗಿ, ಹೈಜಾಕ್‌ ಭೀತಿ ಎದುರಿಸುತ್ತಿದ್ದ ಲೈಬಿರೀಯಾ ಹಡಗನ್ನು ಭಾರತೀಯ ನೌಕಾಪಡೆಯ ಕಮಾಂಡೋಗಳು ಸಿನಿಮೀಯ ರೀತಿಯಲ್ಲಿ ರಕ್ಷಿಸಿದ್ದಾರೆ. 

ರಾಜ್ಯದಲ್ಲಿ ವಿದೇಶಿ ವಿಶ್ವವಿದ್ಯಾಲಯಕ್ಕೆ ಅವಕಾಶ ಕೊಡಲ್ಲ: ಡಾ.ಎಂ.ಸಿ.ಸುಧಾಕರ್‌

Jan 04 2024, 01:45 AM IST
ಅತಿಥಿ ಶಿಕ್ಷಕರ ಕಾಯಂಗೊಳಿಸುವಿಕೆಯ ಗಲಾಟೆ, ವಿಶ್ವ ವಿದ್ಯಾಲಯಗಳ ಶುಲ್ಕ, ರಾಜ್ಯದಲ್ಲಿ ವಿದೇಶಿ ವಿವಿ ಆಗಮನದ ಪ್ರಸ್ತಾಪ, ವಿಶ್ವವಿದ್ಯಾಲಯಗಳ ಬಂಡವಾಳ, ಇತರೆ ಸೂಕ್ಷ್ಮ ವಿಷಯಗಳಿಗೆ ಸಂಬಂಧಿಸಿದಂತೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್‌ ‘ಕನ್ನಡಪ್ರಭ’ದ ಜೊತೆ ಮುಖಾಮುಖಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.
  • < previous
  • 1
  • 2
  • 3
  • 4
  • 5
  • 6
  • 7
  • 8
  • next >

More Trending News

Top Stories
ನಮ್ಮ ಕುಟುಂಬದ ಬಗೆಗಿನ ಅಪಪ್ರಚಾರಕ್ಕೆ ಕಿವಿಯಾಗಬೇಡಿ : ಭಾರತಿ ವಿಷ್ಣುವರ್ಧನ್
ಗದಗ ಜಿಲ್ಲೆಯ 48 ಪ್ರವಾಸಿ ತಾಣಗಳ ಗುರುತು!
ಎಮ್ಮೆ ಹಾಲಿನ ದರ ಪರಿಷ್ಕರಣೆಗೆ ಕ್ರಮ : ಶಾಸಕ ಬಾಲಚಂದ್ರ ಜಾರಕಿಹೊಳಿ ಭರವಸೆ
ರಿಷಬ್‌ ಶೆಟ್ಟಿ ನಟನೆ, ನಿರ್ದೇಶನದ ಕಾಂತಾರ 1 ಬಿಡುಗಡೆಗೆ ಮೊದಲೇ 200+ ಗಳಿಕೆ!
1991ರ ಕೊಪ್ಪಳ ಚುನಾವಣೆಯಲ್ಲಿ ಏನಾಗಿತ್ತು ? ಸುಪ್ರೀಂಗೇಕೆ ಸಿದ್ದರಾಮಯ್ಯ ಹೋಗಲಿಲ್ಲ?
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved