ಊರೂರು ಅಲೆಯದೆ ಸರ್ಕಾರಿ ಸೌಲಭ್ಯ ಪಡೆದು ಸುಶಿಕ್ಷಿತರಾಗಿ: ಜಿ.ಪಲ್ಲವಿ
May 01 2025, 12:49 AM ISTಜಿಲ್ಲೆಯಲ್ಲಿಯೇ ಅತಿ ಹೆಚ್ಚು ಸಿಂಧೋಳ್ ಜನಾಂಗ ಈ ಗ್ರಾಮದಲ್ಲಿದೆ. ಮಾರಮ್ಮ ದೇವರನ್ನು ಹೊತ್ತುಕೊಂಡು ಚಾವಟಿಯಲ್ಲಿ ಹೊಡೆದುಕೊಳ್ಳುವ ಪದ್ಧತಿ, ಭಿಕ್ಷಾಟನೆ ಬಿಟ್ಟು ಒಂದೆಡೆ ನೆಲೆಸಿ ಮಕ್ಕಳಿಗೆ ಶಿಕ್ಷಣ ಕೊಡಿಸಿ. ಯಾವುದೇ ಆಧಾರವಿಲ್ಲದೆ ಸಮುದಾಯದವರಿಗೆ 2 ಲಕ್ಷ ರು.ಗಳವರೆಗೆ ಸಹಾಯಧನವಿದೆ.