ಆಳುವ ಪ್ರತಿನಿಧಿಗಳಲ್ಲಿ ಸಾಮಾಜಿಕ ಪರಿಕಲ್ಪನೆ ಇಲ್ಲ: ಕೇಂದ್ರ ಮಾಜಿ ಸಚಿವ ಎ.ನಾರಾಯಣಸ್ವಾಮಿ ಅಸಮಾಧಾನ
Jul 28 2025, 12:30 AM ISTಬೇರೆ ದೇಶಗಲ್ಲಿ ಕೌಶಲ್ಯಾಧಾರಿತ ಶಿಕ್ಷಣ ನೀಡಲಾಗುತ್ತಿದೆ. ಆದರೆ, ನಮ್ಮ ದೇಶದಲ್ಲಿ ಆ ವ್ಯವಸ್ಥೆ ಇಲ್ಲ. ಓದಿದವರು ಎಲ್ಲರೂ ಸರ್ಕಾರಿ ಹುದ್ದೆಯನ್ನೇ ಅಪೇಕ್ಷೆ ಪಡುತ್ತಾರೆ. ಹೆಚ್ಚು ಅಂಕ ಪಡೆದಾಕ್ಷಣಕ್ಕೆ ಯಾರು ಪ್ರತಿಭಾವಂತರಲ್ಲ. ಓದು ನಿರಂತರವಾಗಿದ್ದು, ಅದನ್ನು ಮನನ ಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.