ಸಾಮಾಜಿಕ ಭದ್ರತೆ ಒದಗಿಸುವಲ್ಲಿ ವಿಮಾ ಕಂಪನಿಗಳ ಪಾತ್ರ ಮಹತ್ವ: ಪ್ರೊ.ನಾಗರಾಜ
Mar 15 2025, 01:06 AM ISTವಿಮಾ ಕಂಪನಿಗಳ ಮತ್ತು ಸೌಲಭ್ಯಗಳ ಬಗ್ಗೆ ಸಾಕಷ್ಟು ಜನರಿಗೆ ಹೆಚ್ಚಿನ ಅರಿವು ಇರುವುದಿಲ್ಲ. ಆ ಕಾರಣ ವಿಮಾ ಕಂಪನಿಗಳು ಉಪಯುಕ್ತ ಮಾಹಿತಿ ನೀಡುತ್ತಾ ಬಂದಿವೆ. ಭಾರತ ದೇಶ ಕೃಷಿ ಅವಲಂಬಿತ ಕ್ಷೇತ್ರ, ಇಲ್ಲಿನ ಕೃಷಿಕರಿಗೆ ಬೆಳೆ ವಿಮೆ, ಜಾನುವಾರುಗಳ ವಿಮೆ, ಆರೋಗ್ಯ ವಿಮೆ, ಅಪಘಾತ ವಿಮೆ ಮುಂತಾದ ಸೌಲಭ್ಯಗಳನ್ನು ವಿಮಾ ಕಂಪನಿಗಳು ನೀಡುತ್ತಾ ಬಂದಿವೆ.