ಏ.10ಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚೆನ್ನೈಗೆ : ಮೈತ್ರಿ, ಅಣ್ಣಾಮಲೈ ಹಣೆಬರಹದ ಚರ್ಚೆ
Apr 06 2025, 01:49 AM ISTಏ.10ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಚೆನ್ನೈಗೆ ಆಗಮಿಸಲಿದ್ದಾರೆ. ಪತ್ರಕರ್ತ, ಆರ್‌ಎಸ್‌ಎಸ್ ಚಿಂತಕ ಎಸ್. ಗುರುಮೂರ್ತಿಯವರನ್ನು ಭೇಟಿಯಾಗಿ ತಮಿಳುನಾಡು ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸಲಿದ್ದಾರೆ ಎಂದು ತಿಳಿದುಬಂದಿದೆ.