ವರ್ಗ ಕಾರ್ಖಾನೆ ಕಾರ್ಮಿಕರಿಗೆ ನ್ಯಾಯ ದೊರಕಿಸಿ
Jul 28 2025, 12:30 AM ISTಕೈಗಾರಿಕೆಯಲ್ಲಿ ಕಾರ್ಮಿಕರಿಗೆ ನೀಡುತ್ತಿದ್ದ ಸಂಬಳ ಕಡಿಮೆ ಇದ್ದ ಪರಿಣಾಮ ಸಂಬಳ ಹೆಚ್ಚು ಮಾಡುವಂತೆ ೨೦೨೦ ರಲ್ಲಿ ಬೇಡಿಕೆ ಪಟ್ಟಿ ಸಲ್ಲಿಸಲಾಗಿತ್ತು. ಆದರೆ ಅದಕ್ಕೆ ಮಾಲೀಕ ವರ್ಗ ಸ್ಪಂದಿಸಿಲ್ಲ. ೨೦೨೩ ರ ಜೂನ್ ೨೬ ರಿಂದ ೯ ತಿಂಗಳ ಕಾಲ ನ್ಯಾಯಕ್ಕಾಗಿ ಹೋರಾಟ ನಡೆಸಿದ್ದು, ಕಾರ್ಮಿಕ ಅಧಿಕಾರಿಗಳು ಮಧ್ಯೆ ಪ್ರವೇಶಿಸಿ ಹೋರಾಟ ನಿಲ್ಲಿಸಿದ್ದರಿಂದ ೨೦೨೫ರ ಮೇ ೨೩ ರಿಂದ ಮತ್ತೆ ಕೆಲಸ ಆರಂಭಿಸಲಾಗಿತ್ತು.