ಹೊಸಪೇಟೆ ಗಣಿ ಉದ್ಯಮಿಯಿಂದ ಸಕ್ಕರೆ ಕಾರ್ಖಾನೆ?
May 05 2025, 12:50 AM ISTವಿಜಯನಗರ ಜಿಲ್ಲಾ ಕೇಂದ್ರ ಹೊಸಪೇಟೆಯಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಸರ್ಕಾರ ಕೂಡ ಒಲವು ಹೊಂದಿದ್ದು, ಈಗ ಗಣಿ ಉದ್ಯಮಿಯೊಬ್ಬರ ಜತೆಗೆ ಸ್ವತಃ ಜಿಲ್ಲಾ ಉಸ್ತುವಾರಿ ಮಂತ್ರಿ ಜಮೀರ್ ಅಹಮದ್ ಖಾನ್ ಅವರೇ ಈ ಕುರಿತು ಚರ್ಚಿಸಿದ್ದಾರೆ. ಹಾಗಾಗಿ ಸಕ್ಕರೆ ಕಾರ್ಖಾನೆ ವಿಷಯ ಮತ್ತೆ ಮುನ್ನಲೆಗೆ ಬಂದಿದೆ.