ತಮಿಳುನಾಡಿನಲ್ಲಿ ನಿಲ್ಲದ ‘ಫೆಂಗಲ್’ ಚಂಡಮಾರುತ ಅಬ್ಬರ : ಭಾರೀ ಪ್ರವಾಹದಿಂದಾಗಿ ತತ್ತರ
Dec 03 2024, 12:31 AM ISTಫೆಂಗಲ್ ಚಂಡಮಾರುತ ಕ್ಷೀಣಿಸಿದ್ದರೂ ಅದು ಸಂಪೂರ್ಣ ನಿರ್ಗಮಿಸದ ಪರಿಣಾಮ ತಮಿಳುನಾಡಿನ ಹಲವೆಡೆ ಸೋಮವಾರವೂ ಭಾರಿ ಮಳೆಯಾಗಿದ್ದು, ತಿರುವಣ್ಣಾಮಲೈ ವಿಲ್ಲುಪುರಂ, ಕೃಷ್ಣಗಿರಿ ಮತ್ತು ಧರ್ಮಪುರಿ ಜಿಲ್ಲೆಗಳು ಭಾರೀ ಪ್ರವಾಹದಿಂದಾಗಿ ತತ್ತರಿಸಿವೆ.