ಬಲಗಾಲಿಟ್ಟು ಚಿತ್ರರಂಗ ಪ್ರವೇಶಿಸುತ್ತಿರುವ ಹೊಸ ನಾಯಕ ನಟನ ಹೆಸರು ಭಗತ್ ಆಳ್ವ ಚಿತ್ರ ರಿಲೀಸ್
Jul 19 2024, 12:53 AM ISTಹರ್ಷಪ್ರಿಯ ನಿರ್ದೇಶನದ, ಕೆ.ಎಸ್. ರಾಮ್‌ಜಿ ನಿರ್ಮಾಣದ ‘ಹೆಜ್ಜಾರು’ ಸಿನಿಮಾ ಇಂದು ಬಿಡುಗಡೆ ಆಗುತ್ತಿದೆ. ಗೋಪಾಲಕೃಷ್ಣ ದೇಶಪಾಂಡೆ, ಶ್ವೇತಾ ಲಿಯೋನಿಲ್ಲಾ ಡಿಸೋಜ, ನವೀನ್ ಕೃಷ್ಣ ಪ್ರಧಾನ ಪಾತ್ರದಲ್ಲಿರುವ ಈ ಸಿನಿಮಾ ಮೂಲಕ ಹೊಸ ಹೀರೋ ಚಿತ್ರರಂಗಕ್ಕೆ ಪ್ರವೇಶಿಸುತ್ತಿದ್ದಾರೆ.