ರಟ್ಟೀಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ
Aug 04 2025, 12:30 AM ISTವಾರ್ಡ್ ನಂ. 1 ಪರಿಶಿಷ್ಟ ಪಂಗಡ(ಎಸ್‌ಸಿ) ಮೀಸಲಾತಿ ಸ್ಥಾನಕ್ಕೆ ರಾಮಪ್ಪ ಕಾಟಪ್ಪ ಮಾಲ್ಮೀಕಿ, ವಾರ್ಡ್ ನಂ. 2 ಹಿಂದುಳಿದ ವರ್ಗ(ಅ) ಮಹಿಳೆ ಸ್ಥಾನಕ್ಕೆ ಮಲ್ಲಮ್ಮ ಕೋಂ ರಮೇಶ ಕಟ್ಟೆಕಾರ್, ವಾರ್ಡ್ ನಂ. 3 ಸಾಮಾನ್ಯ ಸ್ಥಾನಕ್ಕೆ ವೀರನಗೌಡ ನಾಗನಗೌಡ ಪ್ಯಾಟಿಗೌಡ್ರ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ.