ಹಣದಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ
May 24 2025, 12:51 AM ISTಜಿಪಂ, ತಾಪಂ ಚುನಾವಣೆ ಪೂರ್ವ ಸಿದ್ಧತಾ ಸಭೆಯ ನೆಪದಲ್ಲಿ ಈ ಸಭೆ ನಡೆದಿದೆ. ತಮ್ಮ ಕ್ಷೇತ್ರದಲ್ಲಿ ಕೆಲವರು ಹಣದ ಹಿಂದೆ ಬಿದ್ದಿದ್ದಾರೆ ಇದ್ಯಾವುದೂ ಚುನಾವಣೆಯಲ್ಲಿ ಕೆಲಸ ಮಾಡುವುದಿಲ್ಲ. ಪಕ್ಷ ವಿರೋಧಿ ಚಟುವಟಿಕೆ ಮಾಡುವ ಯಾರೊಬ್ಬರನ್ನು ನಾನು ಸಹಿಸುವುದಿಲ್ಲ, ಪಕ್ಷದಲ್ಲಿ ಇದ್ದುಕೊಂಡೆ ಪಕ್ಷದ ವಿರೋಧ ಪಿತೂರಿ ಮಾಡುವವರು ಯಾರು ನಮಗೆ ಬೇಕಾಗಿಲ್ಲ