3ನೇ ವೀಲ್ಚೇರ್ ಟಿ20 ಕ್ರಿಕೆಟ್: ಬೆಂಗಳೂರು ಈಗಲ್ಸ್ನ ಮಣಿಸಿ ಚೆನ್ನೈ ಲೆಜೆಂಡ್ಸ್ ಚಾಂಪಿಯನ್
Dec 17 2024, 12:46 AM ISTಬೆಂಗಳೂರಿನ ಆಲೂರು ಕೆಎಸ್ಸಿಎ ಕ್ರೀಡಾಂಗಣದಲ್ಲಿ ಕಳೆದೊಂದು ವಾರದಿಂದ ನಡೆಯುತ್ತಿದ್ದ ಟೂರ್ನಿ. ಬೆಂಗಳೂರು, ಚೆನ್ನೈ, ಚಂಡೀಗಢ, ಮುಂಬೈ, ಗ್ವಾಲಿಯರ್ ಹಾಗೂ ಇಂದೋರ್ ಮೂಲದ ತಂಡಗಳು ಭಾಗಿ.