ಸೂರತ್- ಚೆನ್ನೈ ಎಕನಾಮಿಕ್ ಕಾರಿಡಾರ್‌ಗೆ ಗ್ರಹಣ!
Jul 07 2024, 01:17 AM ISTಗುಜರಾತ್, ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ತಮೀಳುನಾಡು ಸೇರಿದಂತೆ ದೇಶದ 6 ರಾಜ್ಯಗಳನ್ನು ಬೆಸೆಯುವ ದೇಶದ ಬಹುದೊಡ್ಡ ಸೂರತ್- ಚೆನ್ನೈ ಎಕನಾಮಿಕ್ ಕಾರಿಡಾರ್ ಕಾಮಗಾರಿಗೆ ಕರ್ನಾಟಕದಲ್ಲಿ ಗ್ರಹಣ ಹಿಡಿದಿರುವ ಸಂಗತಿ ಬೆಳಕಿಗೆ ಬಂದಿದೆ!