ಚೆನ್ನೈ ರನ್ ಮಳೆಯಲ್ಲಿ ಮುಳುಗಿದ ಟೈಟಾನ್ಸ್
Mar 27 2024, 01:00 AM ISTಹಾಲಿ ಚಾಂಪಿಯನ್ ಚೆನ್ನೈಗೆ ಸತತ 2ನೇ ಗೆಲುವು. ದುಬೆ, ರಚಿನ್, ಗಾಯಕ್ವಾಡ್ ಸ್ಫೋಟಕ ಬ್ಯಾಟಿಂಗ್, ಚೆನ್ನೈ 6 ವಿಕೆಟ್‌ಗೆ 206 ರನ್. ತವರಲ್ಲಿ ಸಿಎಸ್‌ಕೆ ಸಂಘಟಿದ ದಾಳಿ ಮುಂದೆ ಗುಜರಾತ್ ಬ್ಯಾಟರ್ಸ್ ನಿರುತ್ತರ. 20 ಓವರಲ್ಲಿ 8 ವಿಕೆಟ್‌ಗೆ 143. 63 ರನ್‌ಗಳ ಸೋಲು