ಬಳ್ಳಾರಿ ಉಸ್ತುವಾರಿ ಸಚಿವರ ನೇಮಕ ರದ್ದು
Aug 09 2025, 02:05 AM ISTಬಳ್ಳಾರಿ ಹಾಗೂ ಹಾಸನ ಜಿಲ್ಲೆಗಳ ಉಸ್ತುವಾರಿ ಸಂಬಂಧ ಗೊಂದಲ ಕಡೆಗೂ ಪರಿಹರಿಸಲಾಗಿದ್ದು, ರಹೀಂ ಖಾನ್ ಅವರನ್ನು ಬಳ್ಳಾರಿ ಸ್ವಾತಂತ್ರೋತ್ಸವದ ದ್ವಜಾರೋಹಣಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ. ಬಳ್ಳಾರಿ ಜಿಲ್ಲಾ ಉಸ್ತುವಾರಿ ಆದೇಶವನ್ನು ರದ್ದುಪಡಿಸಲಾಗಿದೆ.