ಸೈದ್ದಾಂತಿಕ ತತ್ವದ ಆಧಾರದಡಿ ಬಿಜೆಪಿ ಕಾರ್ಯ: ವಿರೂಪಾಕ್ಷಪ್ಪ ಬಳ್ಳಾರಿ
Apr 07 2025, 12:31 AM IST1980ರ ದಶಕದ ಬಳಿಕ ಬಿಜೆಪಿ ದೇಶಾದ್ಯಂತ ಬಹುಬೇಗ ಜನಮನ್ನಣೆ ಪಡೆದಿದ್ದು, ಪಕ್ಷವು ರಾಷ್ಟ್ರೀಯತೆ ವಿಷಯಗಳಲ್ಲಿ ರಾಜಿ ಮಾಡಿಕೊಳ್ಳದೇ ಕೇವಲ ಒಂದು ಕುಟುಂಬಕ್ಕೆ ಸೀಮಿತವಾಗಿದ್ದ ಅಧಿಕಾರವನ್ನು ಕಿತ್ತುಕೊಂಡಿದ್ದು, ಬರುವ 2040ನೇ ಇಸ್ವಿಯವರೆಗೆ ಹಿಂದುರುಗಿ ನೋಡದೇ ದೇಶದಲ್ಲಿ ಅಧಿಕಾರ ನಡೆಸಲಿದ್ದೇವೆ ಎಂದು ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ತಿಳಿಸಿದರು.