ಬಳ್ಳಾರಿ ವಿವಿ ಅಂಕಪಟ್ಟಿಯಲ್ಲಿ ಗರಿಷ್ಠ ಅಂಕ ಮೀರಿ ನಮೂದು!
Oct 19 2024, 12:24 AM ISTಬಳ್ಳಾರಿ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಅಂಕಪಟ್ಟಿಯಲ್ಲಿ ಗರಿಷ್ಠ ಅಂಕ 600 ಇದ್ದರೆ 750 ಎಂದು ನಮೂದಿಸಲಾಗಿದೆ. ಜತೆಗೆ ಒಂದೇ ವಿಷಯವನ್ನು ಎರಡು ಬಾರಿ ಮುದ್ರಿಸಿ, ಅಂಕ ನೀಡಲಾಗಿದೆ. ಇಂತಹ ದೋಷಪೂರಿತ ಅಂಕಪಟ್ಟಿ ಪಡೆದ ವಿದ್ಯಾರ್ಥಿಗಳು ಈಗ ಪರದಾಡುವಂತಾಗಿದೆ.