ಹೊಸ ವರ್ಷದ ಸಂಭ್ರಮಾಚರಣೆಗೆ ಶಬ್ದ ಮಾಲಿನ್ಯ ಮಾಡಬೇಡಿ : ಬೆಂಗಳೂರು ನಗರ ಪೊಲೀಸರ ಸೂಚನೆ
Dec 30 2024, 01:05 AM ISTಹೊಸ ವರ್ಷದ ಸಂಭ್ರಮಾಚರಣೆಗೆ ಅಪ್ರಾಪ್ತರಿಗೆ ವಾಹನ ಕೊಡಬೇಡಿ, ಬೆಲೆ ಬಾಳುವ ಆಭರಣ ಧರಿಸಬೇಡಿ, ಶಬ್ದ ಮಾಲಿನ್ಯ ಮಾಡಬೇಡಿ, ಅನುಮತಿ ನೀಡಿದ ಅಧಿಕೃತ ಸ್ಥಳಗಳಲ್ಲಿ ಹೊಸ ವರ್ಷಾಚರಣೆ ಮಾಡಬೇಕು ಎಂಬುದು ಸೇರಿದಂತೆ ಹಲವಾರು ಸಲಹೆ ಸೂಚನೆಗಳನ್ನು ನಗರ ಪೊಲೀಸರು ಸಾರ್ವಜನಿಕರಿಗೆ ನೀಡಿದ್ದಾರೆ.