ಮೈಸೂರು ದಸರಾ ಆಹಾರ ಮೇಳ ಫುಲ್ ರಶ್, ವ್ಯಾಪಾರಸ್ಥರು ಖುಷ್...!
Oct 01 2025, 01:00 AM ISTಮಹಾರಾಜ ಕಾಲೇಜಿನ ವಿಶಾಲವಾದ ಮೈದಾನದಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಆಹಾರ ಇಲಾಖೆಯಿಂದ ಆಯೋಜಿಸಿರುವ ಆಹಾರ ಮೇಳ ಕಳೆದ ದಿನಗಳಿಂದ ಪ್ರವಾಸಿಗರು, ತಾಲೂಕು, ಜಿಲ್ಲೆಗಳಿಂದ ಹಾಗೂ ಸ್ಥಳೀಯರು, ಶಾಲಾ, ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭೇಟಿ ನೀಡಿ ತಮ್ಮ ಇಷ್ಟವಾದ ತಿಂಡಿಗಳನ್ನು ಆಸ್ವಾಧಿಸಿ ತೃಪ್ತಿಪಟ್ಟಿದ್ದಾರೆ.