ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಕನ್ನಡಿಗನ ಮೇಲೆ ವಾಯುಪಡೆ ವಿಂಗ್ ಕಮಾಂಡರ್ ಗೂಂಡಾಗಿರಿ
Apr 23 2025, 02:06 AM IST
ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರ ಮುಂಜಾನೆ ಸಂಭವಿಸಿದ್ದ ರಸ್ತೆ ಹೊಡೆದಾಟ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಕನ್ನಡಿಗ ಬೈಕ್ ಸವಾರನಿಂದ ತನ್ನ ಮೇಲೆ ಹಲ್ಲೆಯಾಯಿತು ಎಂದು ವಾಯುಪಡೆಯಲ್ಲಿ ವಿಂಗ್ ಕಮಾಂಡರ್ ಆಗಿರುವ ಕೋಲ್ಕತಾ ಮೂಲದ ಶಿಲಾದಿತ್ಯ ಬೋಸ್ ಮಾಡಿದ್ದ ಆರೋಪ ಸುಳ್ಳು ಎಂದು ಸಿಸಿಟೀವಿ ದೃಶ್ಯಾವಳಿಗಳಲ್ಲಿ ಬಹಿರಂಗವಾಗಿದೆ.
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಲಗಿದ್ದ ವಾಯುಪಡೆ ಎಂಜಿನಿಯರ್ ಗುಂಡಿಕ್ಕಿ ಹತ್ಯೆ
Mar 30 2025, 03:02 AM IST
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮನೆಯಲ್ಲಿ ಮಲಗಿದ್ದ ಭಾರತೀಯ ವಾಯುಪಡೆಯ ಸಿವಿಲ್ ಎಂಜಿನಿಯರ್ ಮೇಲೆ ಅಪರಿಚಿತ ದುಷ್ಕರ್ಮಿಯೊಬ್ಬ ಕಿಟಕಿಯಿಂದಲೇ ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ಶನಿವಾರ ನಡೆದಿದೆ.
ವಾಯುಪಡೆ ವಶದಲ್ಲಿನ 444 ಎಕರೆ ಅರಣ್ಯ ಮರುವಶಕ್ಕೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಸೂಚನೆ
Mar 06 2025, 01:34 AM IST
ಬೆಂಗಳೂರಿನ ಪೀಣ್ಯ ಪ್ಲಾಂಟೇಷನ್ ಮತ್ತು ಜಾರಕಬಂಡೆ ಕಾವಲು ಪ್ರದೇಶದಲ್ಲಿ ವಾಯುಪಡೆ ವಶದಲ್ಲಿರುವ 444.12 ಎಕರೆ ಅರಣ್ಯ ಭೂಮಿಯನ್ನು ನಿಯಮದಂತೆ ಮರುವಶಕ್ಕೆ ಪಡೆಯಲು ಕ್ರಮ ಕೈಗೊಳ್ಳುವಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಎನ್ ಸಿಸಿ ರಾಷ್ಟ್ರೀಯ ವಾಯುಪಡೆ ಶಿಬಿರಕ್ಕೆ ಪಾಲಚಂಡ ತರುಣ್ ತಿಮ್ಮಯ್ಯ
Jun 11 2024, 01:37 AM IST
ವಾಯುಪಡೆಯ ಪೈಲಟ್‌ಗಳಿಗೆ ಅತ್ಯಾಧುನಿಕ ಯುದ್ಧ ವಿಮಾನಗಳ ಮೂರನೇ ಹಂತದ ಚಾಲನಾ ತರಬೇತಿ ನೀಡುವ ಕೇಂದ್ರ ಬೀದರ್‌ನ ವಾಯುಪಡೆ ತರಬೇತಿ ಕೇಂದ್ರದಲ್ಲಿ ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ವಾಯುಪಡೆ ಯೋಧರ ಮೇಲೆ ದಾಳಿ ನಡೆಸಿದ್ದು ಲಷ್ಕರ್ ಉಗ್ರ ಜುಟ್ ತಂಡ
May 06 2024, 12:31 AM IST
ಉಗ್ರರ ಪತ್ತೆಗೆ ಕಾಶ್ಮೀರದಲ್ಲಿ ಹುಡುಕಾಟ ಮುಂದುವರೆದಿದ್ದು, ಸೇನೆ, ವಾಯುಪಡೆ, ಪೊಲೀಸರ ಜಂಟಿ ಕಾರ್ಯಾಚರಣೆ ಕಾರ್ಯಪ್ರವೃತ್ತವಾಗಿದೆ.
ನೈನಿತಾಲ್‌ನಲ್ಲಿ ಕಾಡ್ಗಿಚ್ಚು: ನಿಯಂತ್ರಣಕ್ಕೆ ವಾಯುಪಡೆ ಕಾಪ್ಟರ್ ನಿಯೋಜನೆ
Apr 28 2024, 01:19 AM IST
ಉತ್ತರಾಖಂಡದಲ್ಲಿ ಕಾಡ್ಗಿಚ್ಚು ವ್ಯಾಪಿಸಿಕೊಂಡ ಪರಿಣಾಮ 4 ಹೆಕ್ಟೇರ್ ಕಾಡು ನಾಶವಾಗಿ ವಾಯುನೆಲೆ ಹಾಗೂ ಹೈಕೋರ್ಟ್ ಕಾಲೋನಿಗೂ ವ್ಯಾಪಿಸಿದ್ದು, ನೈನಿ ನದಿಯಲ್ಲಿ ಪರಿಸ್ಥಿತಿ ಹತೋಟಿಗೆ ಬರುವವರೆಗೆ ಜಲವಿಹಾರ ಬಂದ್ ಮಾಡಲಾಗಿದೆ.
ವಾಯುಪಡೆ ಮಾಜಿ ಮುಖ್ಯಸ್ಥ ಬಧೌರಿಯಾ ಬಿಜೆಪಿ ಸೇರ್ಪಡೆ
Mar 25 2024, 12:47 AM IST
ವಾಯುಪಡೆ ಮಾಜಿ ಮುಖ್ಯಸ್ಥ ಬಧೌರಿಯಾ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
8 ವರ್ಷ ಹಿಂದೆ ಸಮುದ್ರಕ್ಕೆ ಬಿದ್ದಿದ್ದ ವಾಯುಪಡೆ ವಿಮಾನದ ಅವಶೇಷ ಪತ್ತೆ
Jan 13 2024, 01:32 AM IST
2016ರಲ್ಲಿ ಕಾಣೆಯಾಗಿದ್ದ ವಾಯುಪಡೆಯ ಆ್ಯಂಟನೋವ್ ಯುದ್ಧ ವಿಮಾನ 8 ವರ್ಷದ ಬಳಿಕ ಚೆನ್ನೈ ಬಳಿ ಕಡಲಿನಲ್ಲಿ ಪತ್ತೆಯಾಗಿದೆ. ಇದು ಚೆನ್ನೈನಿಂದ 310 ಕಿಲೋಮೀಟರ್ ದೂರದಲ್ಲಿ 3.4 ಕಿಲೋಮೀಟರ್ ಆಳದಲ್ಲಿ ಪತ್ತೆಯಾಗಿದೆ.
ಚೀನಾಕ್ಕೆ ಹೊಂದಿಕೊಂಡ ಅರುಣಾಚಲದಲ್ಲೂ ಏರ್ಶೋ ಯೋಜನೆ: ವಾಯುಪಡೆ
Oct 16 2023, 01:46 AM IST
ಚೀನಾದೊಂದಿಗೆ ಗಡಿ ಹೊಂದಿರುವ ಅರುಣಾಚಲ ಪ್ರದೇಶದಲ್ಲೂ ವೈಮಾನಿಕ ಪ್ರದರ್ಶನ ನಡೆಸುವ ಉದ್ದೇಶವಿದೆ ಎಂದು ವಾಯುಪಡೆಯ ಪೂರ್ವ ವಿಭಾಗದ ಏರ್ ಮಾರ್ಷಲ್ ಎಸ್ಪಿ ಧಾರ್ಕರ್ ತಿಳಿಸಿದ್ದಾರೆ.
More Trending News
Top Stories
ಆರೆಸ್ಸೆಸ್, ಬಿಜೆಪಿ ಸಂವಿಧಾನ ಪರವಾಗಿಲ್ಲ : ಸಿಎಂ ಸಿದ್ದರಾಮಯ್ಯ
ದೇಶದಲ್ಲಿ ಮೀಸಲಾತಿ ಪ್ರಮಾಣ ಹೆಚ್ಚಿಸಿ : ಮಲ್ಲಿಕಾರ್ಜುನ ಖರ್ಗೆ
ಕನ್ನಡದ ಅಭಿಮಾನ ಭಯೋತ್ಪಾದಕತೆಗೆ ಹೋಲಿಕೆ: ಸೋನು ನಿಗಮ್ ವಿರುದ್ಧ ಕಿಡಿ
ಪಾಕ್, ಬಾಂಗ್ಲಾ ಪ್ರಜೆಗಳ ಪತ್ತೆಗಿಳಿದ ಬಿಜೆಪಿ ರೆಬೆಲ್ಸ್
ಜಾತಿಗಣತಿ ಹೆಸರಲ್ಲಿ ಸಿಎಂರಿಂದ ಕುತಂತ್ರ : ಬಿ.ವೈ.ವಿಜಯೇಂದ್ರ