ವೈದ್ಯೆ ಸಿಬ್ಬಂದಿಯ ಮೇಲೆ ರೋಗಿಯ ಸಂಬಂಧಿಕರಿಂದ ಹಲ್ಲೆ
Nov 28 2024, 12:34 AM ISTಕುಪಿತರಾದ ಮಕ್ರಾಮ್ ಪಾಷ ಹಾಗೂ ಸಹಚರರು, ನೀವು ಅನಗತ್ಯವಾಗಿ ಚಿಕಿತ್ಸೆ ವಿಳಂಬ ಮಾಡಿ ರೋಗಿಯನ್ನು ಸಾಯಿಸಲು ಯತ್ನಿಸುತ್ತಿದ್ದೀರಿ. ನನಗೆ ಶಾಸಕ, ಸಚಿವರು, ಸಂಘ, ಸಂಸ್ಥೆಗಳ ಬಲವಿದೆ ಎಂದು ಬೆದರಿಸಿ ಗುಂಪು ಕೈಗಳಿಂದ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ.