ವಿಧಾನ ಪರಿಷತ್ ಉಪಚುನಾವಣೆ: ಉಡುಪಿ ಜಿಲ್ಲೆಯಲ್ಲಿ ಯಶಸ್ವಿ ಶೇ.96.75 ಮತದಾನ
Oct 22 2024, 12:10 AM ISTಜಿಲ್ಲೆಯಲ್ಲಿ ಗ್ರಾಪಂ, ಪುರಸಭೆ, ನಗರಸಭೆ ಮತ್ತು ಪಟ್ಟಣ ಪಂಚಾಯಿತಿಗಳ, ವಿಧಾನಸಭೆ ಮತ್ತು ಲೋಕಸಭೆಯ ಒಟ್ಟು 2480 ಮಂದಿ ಸದಸ್ಯರು ಈ ಚುನಾವಣೆಯ ಮತದಾರರಾಗಿದ್ದರು. ಅವರಲ್ಲಿ 2395 ಮಂದಿ ಅತ್ಯುತ್ಸಾಹದಿಂದ ಮತದಾನದಲ್ಲಿ ಭಾಗವಹಿಸಿದ್ದರು.